Join WhatsApp Group
10th PassPUCDegreeRailwayBangaloreKEAInterviewScholarship

KVS–NVS 2025: 14,967 ಜಾಬ್ಸ್ ಬಿಡುಗಡೆ! Teaching + Non-Teaching ಗೆ Big Chance!

On: 23/11/2025
Follow Us:
KVS–NVS Teaching + Non-Teaching
Join WhatsApp
Join Now
Join Telegram
Join Now

KVS–NVS 2025: ಕೇಂದ್ರ ಸರ್ಕಾರದ ಆಡಳಿತದಲ್ಲಿ ಕಾರ್ಯನಿರ್ವಹಿಸುವ ಕೆಂದ್ರಿಯ ವಿದ್ಯಾಲಯ ಸಂಗಠನ (KVS) ಮತ್ತು ನವೋದಯ ವಿದ್ಯಾಲಯ ಸಮಿತಿ (NVS) ಸಂಸ್ಥೆಗಳು 2025ನೇ ಸಾಲಿನಲ್ಲಿ ಒಟ್ಟು 14967 ಶಿಕ್ಷಕ ಹಾಗೂ ನಾನ್–ಟೀಚಿಂಗ್ ಹುದ್ದೆಗಳ ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿವೆ. ದೇಶದಾದ್ಯಂತ CBSE ನಿಯಂತ್ರಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸಲು ಬಯಸುವ ಶಿಕ್ಷಕರು ಹಾಗೂ ಇತರೆ ಉದ್ಯೋಗಕ್ಕೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 14 ನವೆಂಬರ್ 2025 ರಿಂದ 04 ಡಿಸೆಂಬರ್ 2025 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Vacancy Details (ಹುದ್ದೆಗಳ ವಿವರ)

ಈ ನೇಮಕಾತಿಯಲ್ಲಿ KVS ಮತ್ತು NVS ಎರಡರಿಂದಲೂ ಶಿಕ್ಷಕ ಮತ್ತು ನಾನ್–ಟೀಚಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

KVS Teaching & Non-Teaching Vacancy 2025 – ಒಟ್ಟು 9,126 ಹುದ್ದೆಗಳು

ಕೇಂದ್ರಿಯ ವಿದ್ಯಾಲಯ ಸಂಘಟನ (KVS) 2025 ನೇ ಸಾಲಿಗೆ ಒಟ್ಟು 9,126 ಶಿಕ್ಷಕ ಮತ್ತು ನಾನ್–ಟೀಚಿಂಗ್ ಹುದ್ದೆಗಳ ಭಾರೀ ನೇಮಕಾತಿ ಪ್ರಕಟಿಸಿದೆ. ಹುದ್ದೆಗಳ ವಾರಿಯಾದ ವಿವರ ಇಲ್ಲಿದೆ:

ಹುದ್ದೆಹುದ್ದೆಗಳ ಸಂಖ್ಯೆ
Assistant Commissioner08
Principal134
Vice Principal58
Post Graduate Teachers (PGTs)1,465
Trained Graduate Teachers (TGTs)2,794
Primary Teachers (PRTs)3,365
Librarian147
Non–Teaching1,155
ಒಟ್ಟು9,126 ಹುದ್ದೆಗಳು

NVS Teaching & Non-Teaching Vacancy 2025 – ಒಟ್ಟು 5,841 ಹುದ್ದೆಗಳು

ನವೋದಯ ವಿದ್ಯಾಲಯ ಸಮಿತಿ (NVS) 2025 ನೇ ಸಾಲಿಗೆ ಒಟ್ಟು 5,841 ಶಿಕ್ಷಕ ಹಾಗೂ ನಾನ್–ಟೀಚಿಂಗ್ ಹುದ್ದೆಗಳ ಭಾರೀ ನೇಮಕಾತಿ ಪ್ರಕಟಿಸಿದೆ. ಹುದ್ದೆಗಳ ವಿವರ ಹೀಗಿದೆ:

ಹುದ್ದೆಹುದ್ದೆಗಳ ಸಂಖ್ಯೆ
Principal93
Assistant Commissioner09
Post Graduate Teachers (PGTs)1,513
PGT – Modern Indian Language18
Trained Graduate Teachers (TGTs)2,978
TGT – 3rd Language443
Non–Teaching787
ಒಟ್ಟು5,841 ಹುದ್ದೆಗಳು

Total KVS & NVS Vacancy 2025

ಸಂಸ್ಥೆಹುದ್ದೆಗಳು
KVS9126
NVS5841
ಒಟ್ಟು14967 ಹುದ್ದೆಗಳು

ಕೇಂದ್ರದ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು KVS ಮತ್ತು NVS ಪ್ರಕಟಿಸಿರುವ 14,967 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಸಂಸ್ಥೆಗಳು ಪ್ರತಿ ಹುದ್ದೆಗೆ ಸ್ಪಷ್ಟವಾದ ಅರ್ಹತಾ ಮಾನದಂಡಗಳನ್ನು ಪ್ರಕಟಿಸಿವೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪಡೆದ ಪದವಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

ಹುದ್ದೆವಾರು ಶೈಕ್ಷಣಿಕ ಅರ್ಹತೆ

ಹುದ್ದೆಅರ್ಹತೆ
PRT / TGT / PGT12ನೇ / ಪದವಿ / ಸ್ನಾತಕೋತ್ತರ ಪದವಿ ಜೊತೆಗೆ CTET ಅನಿವಾರ್ಯ
Principal / Vice Principal / Assistant Commissionerಸ್ನಾತಕೋತ್ತರ ಪದವಿ + B.Ed + ಸಂಬಂಧಿತ ಕ್ಷೇತ್ರದಲ್ಲಿ ಅನುಭವ
Assistant Engineer (AE) / Finance Officer / Administrative Officer (AO)ಪದವಿ ಅಥವಾ ಸ್ನಾತಕೋತ್ತರ + ಅನುಭವ
ASO / Librarian / Junior Translatorಡಿಗ್ರಿ / ಡಿಪ್ಲೊಮಾ / ಸ್ನಾತಕೋತ್ತರ (ಹುದ್ದೆಯ ಪ್ರಕಾರ)
SSA, Steno, JSA, MTS, Lab Attendant10ನೇ / 12ನೇ + ಹುದ್ದೆಗೆ ಹೊಂದುವ ತಾಂತ್ರಿಕ/ಕೌಶಲ್ಯ ತರಬೇತಿ

Age Limit: KVS–NVS ನೇಮಕಾತಿ 2025ಕ್ಕೆ ವಯೋಮಿತಿ ಮಾನದಂಡ

KVS ಮತ್ತು NVS ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿರ್ದಿಷ್ಟ ವಯೋಮಿತಿಯನ್ನು ಪಾಲಿಸಬೇಕು. ಹುದ್ದೆಯ ಪ್ರಕಾರ ಗರಿಷ್ಠ ವಯಸ್ಸು ಬದಲಾಗುವ ಸಾಧ್ಯತೆ ಇದೆ.

ಸಾಮಾನ್ಯ ವಯೋಮಿತಿ

ಕನಿಷ್ಠ ವಯಸ್ಸುಗರಿಷ್ಠ ವಯಸ್ಸು
18 ವರ್ಷ40 ವರ್ಷ (ಹುದ್ದೆಯ ಅವಲಂಬನೆ)

ವಯೋಮಿತಿ ಸಡಿಲಿಕೆ

ಸರ್ಕಾರದ ಮೀಸಲಾತಿ ನೀತಿಯ ಪ್ರಕಾರ ಕೆಳಗಿನ ಅಭ್ಯರ್ಥಿಗಳಿಗೆ ವಯೋ ಮಿತಿಯಲ್ಲಿ ಸಡಿಲಿಕೆ ಅನ್ವಯವಾಗುತ್ತದೆ:

  • SC / ST
  • OBC (Non-Creamy Layer)
  • Persons with Disabilities (PH)
  • Ex-Servicemen

Salary (ವೇತನ) – KVS & NVS Recruitment 2025

ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಪ್ರಕಾರ, KVS–NVS ನೇಮಕಾತಿಯ ಎಲ್ಲ ಹುದ್ದೆಗಳಿಗೆ ವೇತನವನ್ನು ಪೇ ಲೆವೆಲ್ ಮತ್ತು ಪೋಸ್ಟ್ ಅನುಸರಿಸಿ ನಿಗದಿಪಡಿಸಲಾಗಿದೆ.

ಶಿಕ್ಷಕರ ಹುದ್ದೆಗಳು (Teaching Posts)

  • PRT / TGT / PGT : Pay Level–6 ರಿಂದ Pay Level–10

ಅಧಿಕಾರಿ ಹುದ್ದೆಗಳು (Officer Cadre)

  • Principal, Vice Principal, Assistant Commissioner, AO, Finance Officer ಮುಂತಾದವು
    Pay Level–10 ರಿಂದ Pay Level–12

Non–Teaching ಹುದ್ದೆಗಳು

  • ASO, JSA, Stenographer, Lab Attendant, Librarian, MTS ಮುಂತಾದ ಹುದ್ದೆಗಳು
    Pay Level–3 ರಿಂದ Pay Level–6

ಕೇಂದ್ರ ಸರ್ಕಾರದ ಭತ್ಯೆಗಳು (All Govt Allowances Applicable)

ಎಲ್ಲಾ ಹುದ್ದೆಗಳಿಗೂ ಕೆಳಗಿನ ಸೌಲಭ್ಯಗಳು ಅನ್ವಯವಾಗುತ್ತವೆ:

  • HRA (House Rent Allowance)
  • DA (Dearness Allowance)
  • TA (Travel Allowance)
  • PF (Provident Fund)
  • Medical Facilities
  • Pension / NPS
  • Leave Benefits

election Process (ಆಯ್ಕೆ ವಿಧಾನ) – KVS & NVS Recruitment 2025

KVS ಮತ್ತು NVS ಎರಡೂ ಸಂಸ್ಥೆಗಳು ರಾಷ್ಟ್ರಮಟ್ಟದಲ್ಲಿ ಪಾರದರ್ಶಕ ಮತ್ತು ಹಂತಗಳ ಆಧಾರಿತ ಆಯ್ಕೆ ವಿಧಾನವನ್ನು ಅನುಸರಿಸುತ್ತವೆ. ಹುದ್ದೆಯ ಪ್ರಕಾರ ಆಯ್ಕೆ ಕ್ರಮ ಸ್ವಲ್ಪ ಬದಲಾಗಬಹುದು. ಸಾಮಾನ್ಯವಾಗಿ ಕೆಳಗಿನ ಹಂತಗಳು ಅನ್ವಯಿಸುತ್ತವೆ:

ಲೇಖಿ ಪರೀಕ್ಷೆ (Written Examination) – ಎಲ್ಲಾ ಮುಖ್ಯ ಹುದ್ದೆಗಳಿಗೆ ಅನಿವಾರ್ಯ

  • ವಿಷಯಾಧಾರಿತ MCQ ಪ್ರಶ್ನೆಗಳು
  • ಜನರಲ್ ನೊಲಡ್ಜ್, ರೀಸನಿಂಗ್, ಕಂಪ್ಯೂಟರ್, ಪೆಡಗೋಗಿ, ಸಬ್ಜೆಕ್ಟ್–ಸ್ಪೆಸಿಫಿಕ್ ಪ್ರಶ್ನೆಗಳು
  • ನೆಗೆಟಿವ್ ಮಾರ್ಕಿಂಗ್ ಇರಬಹುದು (ಅಧಿಸೂಚನೆ ಪ್ರಕಾರ)

ಪ್ರಾಯೋಗಿಕ / ಕೌಶಲ್ಯ ಪರೀಕ್ಷೆ (Skill/Practical Test)

ಕೆಲವು Non–Teaching ಹುದ್ದೆಗಳಿಗೆ ಅನ್ವಯಿಸುತ್ತದೆ:

  • Stenographer → Typing Test / Shorthand
  • Lab Attendant → Practical Lab Test
  • ASO/JSA → Computer Skill Test
  • Translator → Language Skill Test

ಸಂದರ್ಶನ (Interview)

ಕೆಲವು Teaching & Officer ಹುದ್ದೆಗಳಿಗೆ ಮಾತ್ರ:

  • PGT / TGT / Principal / Vice Principal / Assistant Commissioner
  • ವಿಷಯ ಜ್ಞಾನ, ಶಿಕ್ಷಣ ಪದ್ದತಿ, ಆಡಳಿತ ಕೌಶಲ್ಯ ಪರೀಕ್ಷೆ

ಡಾಕ್ಯುಮೆಂಟ್ ಪರಿಶೀಲನೆ (Document Verification)

  • ವಿದ್ಯಾರ್ಹತೆ
  • Caste / Category Certificates
  • CTET Score (PRT/TGT)
  • ಅನುಭವ ಪ್ರಮಾಣ ಪತ್ರ
  • ಗುರುತಿನ ದಾಖಲೆಗಳು

ವೈದ್ಯಕೀಯ ಪರೀಕ್ಷೆ (Medical Fitness Test)

ಅಭ್ಯರ್ಥಿ ಸರ್ಕಾರದ ಸೇವೆಗೆ ಅರ್ಹನಾಗಿರುವುದನ್ನು ದೃಢಪಡಿಸಲು.

Important Dates (ಮುಖ್ಯ ದಿನಾಂಕಗಳು) – KVS & NVS Recruitment 2025

ಘಟನೆದಿನಾಂಕ
Short Notification ಬಿಡುಗಡೆ13 November 2025
Online Application ಆರಂಭ14 November 2025
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ04 December 2025
Fee Payment ಕೊನೆಯ ದಿನಾಂಕ04 December 2025
Admit Card ಬಿಡುಗಡೆಯ ದಿನಾಂಕJanuary 2025
Tier-1 ಪರೀಕ್ಷೆ ದಿನಾಂಕ10 & 11 January 2025

Application Fee (ಅರ್ಜಿಶುಲ್ಕ) – KVS & NVS Recruitment 2025

ಹುದ್ದೆ ವರ್ಗGen/OBC/EWSSC/ST/PH/ESM
Assistant Commissioner / Principal / Vice Principal₹2800/-₹500/-
PGT / TGT / PRT / AO / AE / ASO / Librarian₹2000/-₹500/-
SSA / Steno / JSA / Lab Attendant / MTS₹1700/-₹500/-

ಪಾವತಿ ವಿಧಾನಗಳು (Payment Modes):
Debit Card / Credit Card / Net Banking / E-Challan

How to Apply – KVS & NVS Recruitment 2025 (ಅರ್ಜಿಯನ್ನು ಹೇಗೆ ಸಲ್ಲಿಸಬೇಕು?)

ಹಂತವಾರು ಅರ್ಜಿ ಸಲ್ಲಿಸುವ ವಿಧಾನ

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
    cbse.gov.in / kvsangathan.nic.in / navodaya.gov.in
  • KVS & NVS Recruitment 2025 ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ.
  • Online Application Form ತೆರೆಯಿರಿ ಮತ್ತು ಕೇಳಿರುವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು Upload ಮಾಡಿ
    ✔ SSLC/PUC/UG/PG Marks Cards
    ✔ Caste / Identity Proof
    ✔ Photo & Signature
    ✔ CTET Certificate (ಅಪ್ಲಿಕೇಬಲ್ ಇದ್ದಲ್ಲಿ)
  • Application Fee ಪಾವತಿ ಮಾಡಿ
    Debit/Credit Card / Net Banking / E-Challan ಮೂಲಕ.
  • Submit ಬಟನ್ ಕ್ಲಿಕ್ ಮಾಡಿ ಮತ್ತು ಅರ್ಜಿ ಪೂರ್ಣಗೊಳಿಸಿ.
  • Final Submitted Application Form ಒಂದು Print Copy ತೆಗೆದುಕೊಂಡು ಸಂಗ್ರಹಿಸಿಡಿ.

IMPORTANT LINKS

ActionLink
Apply OnlineClick Here
Download CorrigendumClick Here
Download Official NotificationClick Here
Download Short NotificationClick Here
Official WebsiteNVS KVS CBSE
HomepageClick Here

ಸಾರಾಂಶ

ವಿಷಯವಿವರ
ಸಂಸ್ಥೆKVS & NVS
ಹುದ್ದೆಗಳುಶಿಕ್ಷಕ & ನಾನ್–ಟೀಚಿಂಗ್
ಒಟ್ಟು ಹುದ್ದೆಗಳು14967
ಅರ್ಜಿ ವಿಧಾನOnline
ಕೊನೆ ದಿನಾಂಕ04 December 2025

ಮಹತ್ವದ ಸೂಚನೆ

ಅರ್ಜಿದಾರರು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದುವುದು ಕಡ್ಡಾಯ.
ಅರ್ಹತೆ, ವಯೋಮಿತಿ, ದಾಖಲೆಗಳು, ಆಯ್ಕೆ ವಿಧಾನ ಮತ್ತು ಇತರೆ ನಿಯಮಾವಳಿಗಳನ್ನು ಸರಿಯಾಗಿ ಓದಿ, ತಪ್ಪು ಮಾಹಿತಿಯ ಕಾರಣದಿಂದ ಅರ್ಜಿ ತಿರಸ್ಕಾರವಾಗದಂತೆ ಜಾಗರೂಕರಾಗಿರಿ.

Abhishek R

Abhishek R is a journalist and writer at royaljobshub, focused on jobs, education, competitive exams, and career guidance. He explains complex information in a simple, clear way to help students and job-seekers make confident career decisions. His writing aims to inspire youth with practical tips, reliable updates, and easy-to-understand insights.

Join WhatsApp

Join Now

Join Telegram

Join Now

Leave a Comment