ಕೋರ್ಸ್ ನ ಕಂಪ್ಲೇಟ್ ಮಾಡಿ ಉಚಿತ ವಾಗಿ ಕ್ಲೌಡ್ ಪ್ರೊಡ್ಯುಕಟ್ ಪಡೆಯಿರಿ | Generative AI

Google Could

ಕೃತಕ ಬುದ್ಧಿಮತ್ತೆ (Artificial Intelligence – AI) Google Could ಇಂದು ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕ್ರಾಂತಿಯನ್ನೇ ತಂದಿದೆ. ಅದರಲ್ಲಿಯೂ ಜನರೇಟಿವ್ AI (Generative AI) ಎಂಬ ಹೊಸ ತಂತ್ರಜ್ಞಾನವು — ಕಲೆ, ಸಂವಹನ, ಬರವಣಿಗೆ, ಕೋಡಿಂಗ್, ವಿನ್ಯಾಸ ಮತ್ತು ಸಂಶೋಧನೆಗಳಲ್ಲಿ ಮಾನವನಂತ ಬುದ್ಧಿಮತ್ತೆಯನ್ನು ತೋರಿಸುವ ಹೊಸ ಯುಗವನ್ನು ಆರಂಭಿಸಿದೆ. ಈ ಹೊಸ ತಂತ್ರಜ್ಞಾನವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಮತ್ತು ವಾಸ್ತವಿಕ ಪ್ರಾಜೆಕ್ಟ್‌ಗಳಲ್ಲಿ ಬಳಸುವಂತೆ ಕಲಿಯಲು Google ಸಂಸ್ಥೆಯು “5-Day Gen AI Intensive Course” ಎಂಬ ಅತ್ಯಂತ … Read more