BSF ನೇಮಕಾತಿ 2025 – ಗಡಿ ಭದ್ರತಾ ಪಡೆಯಲ್ಲಿ (BSF) 391 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ಗಡಿ ಭದ್ರತಾ ಪಡೆ (Border Security Force – BSF) ವತಿಯಿಂದ 2025 ನೇ ಸಾಲಿಗೆ ಹೊಸ ನೇಮಕಾತಿ ಪ್ರಕಟಣೆ ಹೊರಬಂದಿದೆ. ಈ ನೇಮಕಾತಿ ಪ್ರಕಟಣೆಯ ಮೂಲಕ ಕಾನ್ಸ್ಟೇಬಲ್ (Constable General Duty) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪುರುಷರು ಹಾಗೂ ಮಹಿಳೆಯರು ಇಬ್ಬರೂ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ನೇಮಕಾತಿ ವಿಶೇಷವಾಗಿ ಕ್ರೀಡಾ ಪ್ರತಿಭೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಸರ್ಕಾರಿ ಸೇವೆಯಲ್ಲಿ ರಾಷ್ಟ್ರಸೇವೆ ಮಾಡುವ ಆಸಕ್ತಿ ಇರುವವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಕೆಳಗೆ ಸಂಪೂರ್ಣ … Read more