500 ಗ್ರಾಮ ಲೆಕ್ಕಿಗ (Village Accountant) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಪ್ರಕಟಿಸಿದೆ

ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳು

ಅರ್ಜಿ ಸಲ್ಲಿಸಲು 10ನೇ ತರಗತಿ , 12ನೇ ತರಗತಿ, ಪದವಿ ಹೊಂದಿರಬೇಕು

ಮೂಲ ವೇತನ: ₹34,100 ರಿಂದ ₹83,700 / ತಿಂಗಳು

ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ : ಲಿಖಿತ ಪರೀಕ್ಷೆ , ದಾಖಲೆಗಳ ಪರಿಶೀಲನೆ . ಪಟ್ಟಿಯ ಪ್ರಕಟಣೆ